  ಮೂಲದೊಡನೆ ಪರಿಶೀಲಿಸಿ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಕಾರ್ನಾಕ್ 2

 ಪ್ರಾಚೀನ ಈಜಿಪ್ಟ್ ಸಾಮ್ರಾಜಕಾಲದ ದೇವಾಲಯಗಳಿರುವ ಗ್ರಾಮ. zಕಿಣ ಈಜಿಪ್ಟಿನಲ್ಲಿ ನೈಲ್ ನದಿಯ ದಂqಯಲ್ಲಿರುವ ಈ ಗ್ರಾಮ ಂz ಈಜಿಪ್ಟಿನ ರಾಜಧಾನಿಂiÀiಗಿದ್ದ ಥೀಬ್ಸ್ ಪಟಣz sಗವಾಗಿತ್ತು. ಇzg ಪೂರ್ವದ ಹೆಸರು ಇಪೆಕ್-ಇಸುv-ವಿಶೇಷ ಸ್ಥಳ. ಇಲ್ಲಿಯ ಎಲ್ಲ ಕಟqಗಳೂ ಸು. 7,800 ಅಡಿಗಳಿಗೂ ಹೆಚ್ಚು ಸುತ್ತಳತೆಯ ಪ್ರಾಕಾರದೊಳಗಿವೆ. ಪ್ರಾPgದೊಳಗೆ ಉತ್ತg sUದಲ್ಲಿ ಪ್ರಾಚೀನ ಈಜಿಪ್ಟಿನ ಯುದ್ಧದೇವತೆ ಖೊನ್ಸುನ ದೇವಾಲಯವೂ zಕಿಣದಲ್ಲಿ ಮುಟ್ ದೇವತೆಯ ಮಂದಿರವೂ ಇದ್ದುವು. ಮಧ್ಯದಲ್ಲಿರುವ ಈಜಿಪ್ಟಿನ ರಾಷ್ಟ್ರದೇವತೆ ಅಮುನ್-ರೇ ದೇವಾಲಯ ಇಲ್ಲಿಯ ಮುಖ Pಟq. ಬೃಹದಾಕಾರದ ಮಹಾದ್ವಾgಗಳು, ಹಜಾರಗಳು, ಸ್ತಂsಗಳು, ಭಿತ್ತಿಗಳು ಮತ್ತು ಶಿಲ್ಪಗಳನ್ನೊಳಗೊಂಡ ಈ ಗುಡಿ ಪ್ರಪಂZz ಅತ್ಯಂತ ದೊಡ್ಡ ದೇವಾಲಯಗಳಲ್ಲೊಂದೆಂದು ಪರಿUಣತವಾಗಿz.

 ಈ ದೇವಾಲಯ ಒಂದು ಕಾಲದಲ್ಲಿ ಕಟಿ ಮುಗಿಸಿದ್ದಲ್ಲ. ಈಜಿಪ್ಟಿನ 11ನೆಯ ರಾಜವಂಶz ಕಾಲದಲ್ಲಿ (ಕ್ರಿ.ಪೂ. ಸು. 2000) ಅಮುನ್ ದೇವತೆಯ ಒಂದು ಚಿಕ್ಕ ದೇವಾಲಯ ವiತ್ರ ಇಲ್ಲಿತ್ತು. ಅನಂvg ಕ್ರಿಸ್ತಶಕದ ಆರಂಭದವರೆಗೂ ಬೇg ಬೇg ಕಾಲಗಳಲ್ಲಿ ಅನೇP ಸೇರ್ಪಡೆಗಳಾಗಿ, ಅದು ಈಗಿನ ಬೃಹzPರವನ್ನು ತಾಳಿದೆ. ಈ ಸೇರ್ಪಡಿಗಳಲ್ಲಿ ಬಹಳ ಮುಖ್ಯವಾದುದು ಕ್ರಿ.ಪೂ. 14ನೆಯ ಶತಮಾನದಲ್ಲಿ Pಟಿz ಮಧ್ಯದ ಹeg. ಇದು ಪ್ರಾಚೀನ ವಾಸ್ತುಕಲೆಯ ಆಶ್ಚರ್ಯಗಳಲ್ಲಿ ಒಂದು ಎಂದು ಹೆಸರುಗಳಿಸಿದೆ. ಸು. 5800 Z.ಅ. ವಿಸ್ತಾರವಿರುವ ಈ ಹegದಲ್ಲಿ ಸಾಲಿU ಏಳರಂತೆ 140 ದೈತ್ಯಾPgz Pಂಗಳಿವೆ. ಮಧ್ಯದ ಎರಡು ಸಾಲಿನ Pಂಗಳು ಒಂದೊಂದೂ 78' ಎತ್ತರವಿವೆ. ಇವು ಇತರ ಕಂಗಳಿಗಿಂತ ಸ್ವಲ್ಪ ಹೆಚ್ಚು ಎತ್ತರವಿದ್ದು, ಮಧ್ಯದ ವiಡನ್ನು ಮೇಲೆ ಎತ್ತಿ ಹegz ಒಳಗೆ ಸುಲಭವಾಗಿ ಗಾಳಿಬೆಳಕು ಬರುವಂv ಅನುವು ವiಡಿವೆ. ಒಳಗಿನ ಕಂಗಳ ಮೇಲೆಲ್ಲಾ ಸುಂzg ಶಿಲ್ಪಗಳಿವೆ. ಈ ಹಜಾರದ ಹೊರಗೋಡೆಯ ಮೇಲೆ ಸೇಟಿ ದೊರೆಯ ಪ್ಯಾಲಸ್ಟೀನ್ ವಿಜಯ ಮುಂತಾz ಅನೇP ZರಿತಿP Wಟನೆಗಳನ್ನು ಕೆತ್ತಲಾಗಿದೆ. ಪ್ರಾಯಶಃ ¥sರೋ ತಹಾರ್ಕೊ (ಕಿ. ಪೂ. 7ನೆಯ ಶತಮಾನ) Pಟಿz ಮೊದಲನೆಯ ಮಹಾದ್ವಾg 370' ಎತ್ತರದ ಬೃಹv Pಟq. ಕಿ.ಪೂ. 14ನೆಯ ಶತಮಾನದಲ್ಲಿ 3ನೆಯ ಥಟ್ಮೋಸ್ ಕಟ್ಟಿಸಿದ ಒಂದು ಸಣಗುಡಿಯಲ್ಲಿ ಆ ದೊರೆಯ ದಂqಂiiತ್ರೆಗಳನ್ನೆಲ್ಲ Pತ್ತಲಾಗಿದೆ. ಅzg ಒಂದು ಗೋqಯ ಮೇಲೆ, ಅವನು ಏಷ್ಯದಿಂದ vಂz ಚಿತ್ರ ಸಸ್ಯಗಳು ಮತ್ತು ಪ್ರಾಣಗಳನ್ನೆಲ್ಲ ಸಾಲುಸಾಲಾಗಿ ಉಬ್ಬು ಶಿಲ್ಪದಲ್ಲಿ Pತ್ತಿಸಿದ್ದಾನೆ.     

 (ಎಸ್.ಎನ್.)